ಜಿಲ್ಲೆ ವಿದ್ಯಾರ್ಥಿಗಳು ಅನುತ್ತೀರ್ಣರಾಗಲು ಬೆರಳೆಣಿಕೆಯ ನಿರ್ದಿಷ್ಟ ಶಾಲೆಗಳೇ ಕಾರಣವೆಂದು ಎಡ್‌ಲ್ಯಾಬ್ ಗುರುತಿಸಿತು. ಹಿಂದಿ ನ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೭,೯೦೨ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಇವರಲ್ಲಿ ೬,೫೩೧ (ಶೇ.೮೨.೬೪) ವಿದ್ಯಾ ರ್ಥಿಗಳು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೇರಿದವರಾಗಿದ್ದರು. ಮತ್ತಷ್ಟ ಆಳ ಅಧ್ಯಯನದಿಂದ ಅನುತ್ತೀರ್ಣರಾದವರ ಲ್ಲಿ ೪೦೨೫ ವಿದ್ಯಾರ್ಥಿಗಳು ೧೦೦ ಕಳಪೆ ಸಾಧನೆ ಶಾಲೆಗಳಿಂದ(ಜಿಲ್ಲೆಯ ಒಟ್ಟು ಶಾಲೆಗಳ ಶೇ.೨೦)ಬಂದಿದ್ದರೆAಬುದು ಸ್ಪಷ್ಟ ವಾಯಿತು.