ವೀರಶೈವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಎಚ್.ಎಂ. ಮಂಜುನಾಥ್ ರ‍್ಯಾಲಿಯ ನೇತೃತ್ವ ವಹಿಸಿದ್ದರು. ವೀರಶೈವ ಸಮಾ ಜದ ಅಧ್ಯಕ್ಷ ಎಸ್.ಎಂ.ಎಲ್. ತಿಪ್ಪೇಸ್ವಾಮಿ, ಮುಖಂಡರಾದ ಸುರೇಶ್‌ಬಾಬು, ವೀರೇಂದ್ರ ಕುಮಾರ್, ರುದ್ರೇಶ್ ಐಗಳ್, ಮಹಡಿ ಶಿವಮೂರ್ತಿ, ಆರತಿ ಮಹಡಿ ಶಿವಮೂರ್ತಿ, ವೀರೇಶ್, ರುದ್ರೇಶ್, ಜಾಲಿಕಟ್ಟೆ ಶಿವರಾಜ್, ಮಿಠಾಯಿ ಮುರುಗೇಶ್, ಯೋಗ ಗುರು ಚಿನ್ಮಯಾನಂದ, ನೀಲಕಂಠೇಶ್ವರ ಸ್ವಾಮಿ ದೇಗುಲದ ಪ್ರಧಾನ ಅರ್ಚಕರಾದ ಶಾಂತಮೂರ್ತಿ, ವಿಶ್ವನಾಥ ಶಾಸಿö ಸೇರಿ ಹಲ ವರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.