೪ ಕಂದಾಯ ವಿಭಾಗಳಲ್ಲಿ ಸಾಹಿತ್ಯ ಸಾಧಕರಿಗೆ ಪ್ರಶಸ್ತಿ ಪ್ರದಾನ

ಚಿತ್ರದುರ್ಗದಲ್ಲಿ ಏರ್ಪಡಿಸಿದ್ದ ಕರ‍್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಽಕಾರ ಅಧ್ಯಕ್ಷ ಡಾ.ಮಾನಸ ಅವರು ಜಿಲ್ಲಾ ಸಮಿತಿ ಸದಸ್ಯರಿಗೆ ಅ ರ್ಹತಾ ಪತ್ರ ವಿತರಿಸಿದರು.ಡಾ.ಬಿ.ಎಂ.ಗುರುನಾಥ,ವಿನಾಯಕ ತೋಡರನಾಳ್,ಕಣಮೇಶ್, ಕೆ.ಸಿ.ರುದ್ರಶ್,ಮಂಜುನಾಥ್ ಕಕ್ಕೇರು ಇ ತರರು ಇದ್ದರು.
ಚಿತ್ರದುರ್ಗದಲ್ಲಿ ಏರ್ಪಡಿಸಿದ್ದ ಕರ‍್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಽಕಾರ ಅಧ್ಯಕ್ಷ ಡಾ.ಮಾನಸ ಅವರು ಜಿಲ್ಲಾ ಸಮಿತಿ ಸದಸ್ಯರಿಗೆ ಅ ರ್ಹತಾ ಪತ್ರ ವಿತರಿಸಿದರು.ಡಾ.ಬಿ.ಎಂ.ಗುರುನಾಥ,ವಿನಾಯಕ ತೋಡರನಾಳ್,ಕಣಮೇಶ್, ಕೆ.ಸಿ.ರುದ್ರಶ್,ಮಂಜುನಾಥ್ ಕಕ್ಕೇರು ಇ ತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮನೆ,ಮನೆಗಳಲ್ಲಿ ಗ್ರಂಥಾಲಯ ಸ್ಥಾಪನೆ ಗುರಿ
  • ಜನರಲ್ಲಿ ಹೆಚ್ಚಿಸಬೇಕಿದೆ ಸಾಹಿತ್ಯಾಭಿರುಚಿ
  • ಕನ್ನಡ ಪುಸ್ತಕ ಪ್ರಾಽಕಾರ ಅಧ್ಯಕ್ಷರ ಹೇಳಿಕೆ
ಚಿತ್ರದುರ್ಗ: ರಾಜ್ಯದ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಗುರಿ ಇದೆ ಎಂದು ಕನ್ನಡ ಪುಸ್ತಕ ಪ್ರಾಽಕಾರದ ಅಧ್ಯಕ್ಷ ಡಾ.ಮಾನಸ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಈಚೆಗೆ ಪ್ರಾಽಕಾರದ ಮನೆಗೊಂದು ಗ್ರಂಥಾಲಯ ಯೋಜನೆಗೆ ರೂಪಿಸಿರುವ ಜಿಲ್ಲಾ ಸಮಿತಿಯ ಹತ್ತು ಸದಸ್ಯರಿಗೆ ಅರ್ಹತಾ ಪತ್ರ ವಿತರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ೭ ಕೋಟಿ ಜನಸಂಖೆ್ಯ ಇದ್ದು, ಒಂದು ಲಕ್ಷ ಮನೆಗ ಳಲ್ಲಿ ಗ್ರಂಥಾಲಯ ಸ್ಥಾಪಿಸುವ ಉದ್ದೇಶವಿದೆ.
ಪ್ರತಿಯೊಬ್ಬರಲ್ಲೂ ಓದುವ ಹವ್ಯಾಸ ಬೆ¼ಸ ಬೇಕಿದೆ. ಹೆಚ್ಚಾಗುತ್ತಿರುವ ಅಪರಾಧ ಮನೋಭಾವವನ್ನು ತಗ್ಗಿಸಲು ಸಮಾಜದಲ್ಲಿ ವಿಚಾ ರ ಚಿಂತನೆ ಬಿತ್ತಬೇಕು. ಮಹನೀಯರ ಆದರ್ಶಗಳೆಡೆ ಜಾಗೃತಿ ಮೂಡಿಸಬೇಕಿದೆ. ಸಾಹಿತ್ಯ ಮತ್ತು ಕಲೆ,ಸಂಸ್ಕ್ಪçತಿಗೆ ದುಡಿದ ಹಾ.ಮಾ.ನಾ ಯಕ, ನಂಜನಗೂಡು ತಿರುಮಲಾಂಬ, ಪಿ.ಆರ್.ತಿಪ್ಪೇಸ್ವಾಮಿ ಮತ್ತು ಗಳಗನಾಥ ಹೆಸರಲ್ಲಿ ಪ್ರಶಸ್ತಿ ಸ್ಥಾಪಿಸಲಾಗಿದೆ.
ಪ್ರಾದೇಶಿಕ ಸಾಹಿತ್ಯ ವಲಯ ಸಾಧಕರನ್ನು ಗುರುತಿಸಿ,ರಾಜ್ಯದ ನಾಲ್ಕು ಕಂದಾಯ ವಿಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಾಽಕಾರದ ಯೋಜನೆಗಳ ಪರಿಣಾಮಕಾರಿ ಜಾರಿಗಾಗಿ ಅಽಕಾರ ಹಂಚಿಕೆ ಮಾಡಲಾಗಿದೆ. ಜಿಲ್ಲಾ ಸಮಿತಿ ಜನರಲ್ಲಿ ಸಾಹಿತ್ಯ ಅಭಿರುಚಿ ಬೆಳೆಸ ಬೇಕು ಮತ್ತು ಮನೆಗಳಲ್ಲಿ ಗ್ರಂಥಾಲಯ ಸ್ಥಾಪನೆ ನಿಟ್ಟಿನಲ್ಲಿ ಕರ‍್ಯ ನಿರ್ವಹಿಸ ಬೇಕೆಂದರು.
ಜಿಲ್ಲಾ ಸಮಿತಿ ಸದಸ್ಯರಾದ ಶಿಕ್ಷಕ ನಿರಂಜನ್‌ದೇವರ ಮನೆ, ಕೋರ್ಲಕುಂಟೆ ತಿಪ್ಪೇಸ್ವಾಮಿ, ಹೇಮಂತ್,ಎA.ತಿಪ್ಪೇಸ್ವಾಮಿ, ಮರಡಿಹಳ್ಳಿ ನಿರ್ಮಲಾ,ಡಾ.ಯಶೋಧ,ಡಾ.ಗುರುಸ್ವಾಮಿ, ಡಾ.ಗೌಡಪ್ಪ, ಡಾ.ಜೆ.ಕೆ.ಸಂತೋಷ, ಒ.ಮಲ್ಲಿಕಾರ್ಜುನ ಅವರಿಗೆ ಅರ್ಹತಾ ಪತ್ರ ನೀಡ ಲಾಯಿತು. ಕನ್ನಡ ಮತ್ತು ಸಂಸÊ್ಕತಿ ಇಲಾಖÉ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ,ಜಿಲ್ಲಾ ಕರ‍್ಯನಿರತ ಪತ್ರಕರ್ತ ಸಂಘದ ಅಧ್ಯ ಕ್ಷ ವಿನಾಯಕ ತೋಡರನಾಳ್,ಕಣಮೇಶ್, ಕೆ.ಸಿ.ರುದ್ರೇಶ್, ಮಂಜುನಾಥ್ ಕಕ್ಕೇರು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net