ಚಿತ್ರದುರ್ಗ: ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಕಚೇರಿ ಹಿರಿಯ ವಾಹನ ನಿರೀಕ್ಷಕ ಪ್ರಕಾಶ ಮಾಧವ ಶಾನಭಾಗ ಅವರು, ಬೆಂಗಳೂರಿ ನ ಆಲ್ ಇಂಡಿಯಾ ಫೆಡರೇಷನ್ ಆಫ್ ಮೋಟಾರ್ ವೆಹಿಕಲ್ ಡಿಪಾರ್ಟ್ಮೆಂಟ್ ಟೆಕ್ನಿಕಲ್ ಎಕ್ಸಿಕ್ಯೂಟಿವ್ ಆಫೀಸರ್ ಅಸೋಷಿ ಯೇನ್‌ನ ನ್ಯಾಷನಲ್ ಟ್ರಾನ್ಸ್ಫೋರ್ಟ್ ಎನ್‌ಫೋರ್ಸ್ಮೆಂಟ್ ಎಕ್ಸಲೆನ್ಸ್ ಅವಾರ್ಡ್ಗೆ ಭಾಜನರಾಗಿದ್ದಾರೆ.