ನೋಟೀಸ್ ಅವಽಯೊಳಗೆ ಕಂದಾಯ ನಿರೀಕ್ಷಕರು(ಸರ್ಕಾರಿ ಆಕ್ಷೇಪ)ಅಥವಾ ಸಾರ್ವಜನಿಕರ ಯಾವುದೇ ತಕರಾರು ನೀಡಿದ್ದಲ್ಲಿ, ಅಂಥ ಪೂರ್ಣಗೊಳ್ಳದ ಮ್ಯುಟೇಷನ್ ಪ್ರಕರಣವನ್ನು, ಆರ್‌ಸಿಸಿಎಂಎಸ್ ತಂತ್ರಾAಶದ ತಹಸೀಲ್ದಾರ್ ಕೋರ್ಟ್ಗೆ ವರ್ಗಾಯಿಸಲಾಗುತ್ತದೆ. ನಂತರದಲ್ಲಿ ತಹಸೀಲ್ದಾರ್ ನಿರ್ಧಾರದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.