ಧೂಮಸಹಿತ ಸಿಗರೇಟ್, ಬೀಡಿ, ಸಿಗಾರ್ ಇನ್ನಿತರೆ ತಂಬಾಕು ವಸ್ತುಗಳಲ್ಲಿ ೭೦೦೦ ರಾಸಾಯನಿಕ, ಅದರಲ್ಲಿ ಶೇ. ೬೯ರಷ್ಟು ಕ್ಯಾನ್ಸರ್‌ಕಾರಕ ವಸ್ತುಗಳಿವೆ. ಇನ್ನಿತರೆ ಉತ್ಪನ್ನಗಳಲ್ಲೂ ೩೦೯೫ ರಾಸಾಯನಿಕ ವಸ್ತುಗಳಿದ್ದು, ಅದರಲ್ಲೂ ಶೇ. ೨೮ ರಷ್ಟು ಕ್ಯಾನ್ಸರ್‌ಕಾರಕ ವಸ್ತುಗಳಿವೆ. ಶೇ. ೧೫ ಮಂದಿ ಈ ರೋಗದ ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂಬ ಮಾಹಿತಿ ಇದೆ.