ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಲ್ಲಿ ಸಂಸ್ಥೆ ನಿರ್ದೇಶಕ ಡಾ.ಬಿ.ವೈ.ಯುವರಾಜ್, ಡಿ.ಎಸ್.ಡಾ.ಎಸ್.ಪಿ.ರವೀಂದ್ರ, ಆರ್‌ಎಂಒ ಡಾ.ಆನಂದ ಪ್ರಕಾಶ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಚಿತ್ರದುರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ
ವಿಶ್ವದಲ್ಲೇ ಅತ್ಯುತ್ತಮ ಸಂವಿಧಾನ
ಪ್ರಜಾಸತ್ತಾತ್ಮಕ ಹಕ್ಕು
ಚಿತ್ರದುರ್ಗ: ಸಂವಿಧಾನ ರಚನೆ ಮೂಲಕ ದಲಿತರು, ಶೋಷಿತರಿಗೆ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದೊರಕಿಸಿಕೊಟ್ಟ ಡಾ.ಬಿ. ಆರ್.ಅಂಬೇಡ್ಕರ್ ಅವರು ದಲಿತರ ಬಾಳಿನ ಸೂರ್ಯ ಎಂದು ಚಿತ್ರದುರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ಬಿ.ವೈ. ಯುವರಾಜ್ ಹೇಳಿದರು.
ನಗರದ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ಸಮಾಜದಲ್ಲಿದ್ದ ಅಸಮಾನತೆಯನ್ನು ಪ್ರಶ್ನಿಸಿದ ಅಂಬೇಡ್ಕರ್ ಅವರು, ಅತ್ಯಂತ ಪ್ರಜ್ಞಾ ವಂತಿ ಕೆಯಿAದ ಎಲ್ಲರ ಕಲ್ಯಾಣ ದÊಷ್ಟಿಯಲ್ಲಿಟ್ಟುಕೊಂಡು ವಿಶ್ವದಲ್ಲೇ ಅತ್ಯುತ್ತಮ ಎನಿಸಿದ ಸಂವಿಧಾನವನ್ನು ದೇಶಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಜಿಲ್ಲಾ ಶಸ್ತಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ ಮಾತನಾಡಿದರು. ಜಿಲ್ಲಾಸ್ಪತ್ರೆ ನಿವಾಸಿ ವೈದ್ಯಾಽಕಾರಿ ಡಾ. ಆನಂದ್ ಪ್ರಕಾಶ್, ರೀಸರ್ಚ್ ರಿಜಿಸ್ಟಾçರ್ ಡಾ.ಆರ್.ಪಿ. ವೇಣು, ವೈದ್ಯಾಽಕಾರಿ ಡಾ.ಜಿ.ಎಚ್. ಮೇಘಾ, ಆರ್ಥಿಕ ಸಲಹೆಗಾರ ಡಾ. ಸಾಲಿ ಮಂಜಪ್ಪ, ಪ್ರಾಧ್ಯಾಪಕ ವಿಶ್ವಾಸ್ ಇತರರು ಇದ್ದರು.