೨೦೨೬-೨೭ನೇ ಶೈಕ್ಷಣಿಕ ಸಾಲಿನಿಂದ ಈ ಕಾಲೇಜಿನಲ್ಲಿ ಸ್ನಾತಕೋತ್ತರ ಎಂಡಿ, ಎಂಎಸ್ ಕೋರ್ಸ್ಗಳ ಆರಂಭಕ್ಕೆ ಸಂಬAಽಸಿ ದAತೆ ತಜ್ಞರ ಸಮಿತಿ ಪರಿಶೀಲಿಸಿದೆ. ಎಂಡಿ ಅನಸ್ತೇಶಿಯಾ, ಜನರಲ್ ಮೆಡಿಸಿನ್, ಪಿಡಿಯಾಟ್ರಿಕ್ಸ್, ಕಮ್ಯೂನಿಟಿ ಮೆಡಿಸಿನ್ ಹಾ ಗೂ ಎಂಎಸ್ ಅರ್ಥೋ, ಒಬಿಜಿ, ಫೋರೆನ್ಸಿಕ್ ಮೆಡಿಸಿನ್, ಜನರಲ್ ಸರ್ಜರಿ ಕೋರ್ಸ್ ಆರಂಭಕ್ಕೆ ಎನ್‌ಎಂಸಿಯ ಅನುಮತಿಗೆ ಕಾಯಲಾಗುತ್ತಿದೆ. ಪ್ರಸ್ತುತ ಕಾಲೇಜಿನಲ್ಲಿ ೪೫೦ ಎಂಬಿಎAಸ್ ವಿದ್ಯಾರ್ಥಿಗಳಿದ್ದಾರೆ.