ಚಿತ್ರದುರ್ಗ: ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ೨೦೨೫-೨೬ನೇ ಸಾಲಿಗೆ ಅಲೈಡ್ ಹೆಲ್ತ್ಸೈನ್ಸ್ ಹಾಗೂ ಫಿಜಿಯೋಥೆರಪಿ ಕೋರ್ಸ್ನಡಿ ಬಿಎಸ್‌ಸಿ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನದಲ್ಲಿ ೪೦, ಬಿಎಸ್‌ಸಿ ಅರಿವಳಿಕೆ ಮತ್ತು ಆಪರೇಷನ್ ಥಿಯೇಟರ್ ತಂತ್ರಜ್ಞಾನದಲ್ಲಿ ೩೦, ಸಾರ್ವಜನಿಕ ಆರೋಗ್ಯದಲ್ಲಿ ಪದವಿಗೆ ೩೦ ಹಾಗೂ ಬ್ಯಾಚುಲರ್ ಆ-ï ಫಿಸಿಯೋ ಥೆರಪಿಯಲ್ಲಿ ೪೦ ಸೀಟುಗಳನ್ನು ವಾಕ್‌ಇನ್ ಆಡ್ಮಿಷನ್ ಮೂಲಕ ಮೆರಿಟ್ ಅಧಾರದ ಮೇಲೆ ಭರ್ತಿ ಮಾಡಿ ಕೊಳ್ಳ ಲಾಗುವುದು.