ರೈತ ಮುಖಂಡ ಹೊರಕೇರಪ್ಪ ಮಾತನಾಡಿ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ದೇಶದ ಪ್ರತಿಯೊಬ್ಬರಿಗೂ ನೀಡಿರುವ ಮತದಾನದ ಹಕ್ಕನ್ನು ಸಂರಕ್ಷಿಸಿಕೊಳ್ಳಬೇಕಿದೆ ಎಂದರು. ಸುರೇಶ್‌ನಾಯ್ಕ, ರಾಘವೇಂದ್ರ, ಶಿವಕುಮಾರ್, ಪುರುಷೋತ್ತಮ ತೋರಣಗಲ್, ಸಾಲೊಮನ್ ರಾಜ್‌ಕುಮಾರ್, ಅಶೋಕ, ಪವಿತ್ರಾ, ಬೈಲಮ್ಮ, ಪ್ರಭಾವತಿ ಮತ್ತಿತರರು ಇದ್ದರು.