ಸಂಸ್ಥೆಯ ಡೀನ್ ಡಾ.ಬಿ.ಸಿ. ಅನಂತರಾಮು, ಆದ್ಯಾ ಕಾಲೇಜ್ ಆ-ï -Áರ್ಮಸಿಯ ಪ್ರಾಚಾರ್ಯ ಡಾ.ಮೊಹಮದ್ ಮುತಾಹರ್, ಆರ್.ಕೆ. ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಎ.ಜೆ. ಶಿವಕುಮಾರ್, ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲ ಯದ ಪ್ರಾಚಾರ್ಯ ಡಾ.ಕೆ.ಪಿ. ನಾಗಭೂಷಣ್, ಎಸ್‌ಎಲ್‌ವಿ ನರ್ಸಿಂಗ್ ಕಾಲೇಜು ಪ್ರಾಚಾರ್ಯ ಡಾ.ಎಂ.ಎA. ಮಹಾಂತೇಶ್, ಪಿಯು ಕಾಲೇಜು ಪ್ರಾಚಾರ್ಯ ಕೇಶವಮೂರ್ತಿ, ಆಡಳಿತ ವ್ಯವಸ್ಥಾಪಕ ಡಾ. ಕೊಟ್ರೇಶ್, ಸಾರ್ವಜನಿಕ ಸಂಪರ್ಕ ಅಽಕಾರಿ ಕೋಟ್ಲಾ ಸುನೀಲ್ ಇತರರು ಇದ್ದರು.