ಮಕ್ಕಳು ನೈರ್ಮಲ್ಯದ ಬಗೆಗೆ ಕಾಳಜಿ ಹೊಂದಬೇಕು ಪ್ರಭಾರಿ ಪ್ರಧಾನ ಗುರುಮಾತೆ ಆರ್.ಎಸ್. ಇಟಗಿ ಸಲಹೆ

13 GAJENDRAGAD 10
Published on

ಗಜೇಂದ್ರಗಡ: ಮಕ್ಕಳು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ಆರೋಗ್ಯ ಮತ್ತ ನೈರ್ಮಲ್ಯದ ಬಗೆಗೆ ಕಾಳಜಿ ಹೊಂದಬೇಕು ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 4ರ ಮೂಡಿಸಬೇಕು ಎಂದು ಪ್ರಭಾರಿ ಪ್ರಧಾನ ಗುರುಮಾತೆ ಆರ್.ಎಸ್. ಇಟಗಿ ಹೇಳಿದರು.


ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಬುಧವಾರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ವಿುಕರನ್ನು ಸನ್ಮಾನಿಸಿ ಅವರು ಮಾತನಾಡಿದರು.


ಸಹ ಶಿಕ್ಷಕಿಯರಾದ ಬಿ.ಬಿ. ಕದಾಂಪುರ, ಕಮಲಾಕ್ಷಿ, ಸುಧಾ ಜಾಡರ, ಸಾವಿತ್ರಿ ಪಾಟೀಲ, ಗೀತಾ ಚಿಕ್ಕನಗೌಡ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net