ಮಸೀದಿ ಅಧ್ಯಕ್ಷ ಎ.ಎಂ.ಶರೀಫ್ ಹಾಜಿ, ಗೌರವಾಧ್ಯಕ್ಷ ಸಿ.ಕೆ.ಇಬ್ರಾಹಿಂ ಹಾಜಿ, ಉಪಾಧ್ಯಕ್ಷ ಎಂ.ಎಸ್.ಇಬ್ರಾಹಿಂ ಹಾಜಿ, ಕಾರ್ಯದರ್ಶಿ ಇಸ್ಮಾಯಿಲ್, ಧರ್ಮಗುರುಗಳಾದ ಶಂಸುದ್ದೀನ್ ಯಮಾನಿ, ಯಾಕೂಬ್ ಪೈಝಿ, ಹಸೈನರ್ ಮುಸ್ಲಿಯಾರ್, ಇಬ್ರಾಹಿಂ ಯಾದ್ಗಾರ್, ಮಹಮ್ಮದ್ ಹನೀಫ್ ಹೈದ್ರೋಸ್, ಹೈದರ್ ಜೀಯಾ, ಫಿಶ್ ಮೋಣು, ಜೆ.ಬಿ.ಅಲಿ ಹಾಜಿ, ಹನೀಫ್ ಅರಬಿ, ಇಸ್ಮಾಯಿಲ್ ಆಜಾದ್, ಅಶ್ರಫ್, ಅಬ್ದುಲ್ ಖಾದರ್ ಹಾಜಿ, ಯಾಕೂಬ್ ಹಂಡುಗುಳಿ, ಪಿ.ಕೆ.ಹಮೀದ್ ಇತರರಿದ್ದರು.