ಶ್ರೀ ಗಿರಿಸಿದ್ದೇಶ್ವರ ಸ್ವಾಮಿಯ ರಥೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಶ್ರೀ ಗಿರಿಸಿದ್ದೇಶ್ವರ ಸ್ವಾಮಿ ನಾಡಿಗೆ ಮಳೆ, ಬೆಳೆ ನೀಡಿ ಸಮೃದ್ಧಿ ಉಂಟುಮಾಡಲಿ. ಜಾತ್ರಾ ಮಹೋತ್ಸವಗಳಲ್ಲಿ ಗುಳ್ಳದಮನೆ ಗ್ರಾಮದೊಂದಿಗೆ ಮಲ್ಲೇನಹಳ್ಳಿ, ಕೆಂಚಾಪುರ, ಲಿಂಗದಹಳ್ಳಿ, ನಂದಿ, ಸುಣ್ಣದಹಳ್ಳಿ, ಸುತ್ತಮುತ್ತಲಿನ ಭಕ್ತರು ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದರು.