ಸಖರಾಯಪಟ್ಟಣದಲ್ಲಿ ಶ್ರೀ ಕಾಳಹಸ್ತೀಶ್ವರ ದೇಗುಲ ಉದ್ಘಾಟನೆ ಮತ್ತು ಬ್ರಹ್ಮಕಲಶ ಮಹೋತ್ಸವ ಧಾರ್ಮಿಕ ಸಮಾರಂಭವನ್ನು ಶಿವಸುಜ್ಞಾನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಶಂಕರಾತ್ಮಾನಂದ ಸರಸ್ವತೀ ಸ್ವಾಮೀಜಿ, ಶ್ರೀ ವಿರೂಪಾಕ್ಷ ಘನಲಿಂಗ ಶಿವಾಚಾರ್ಯ ಸ್ವಾಮೀಜಿ, ಡಾ. ಬಸವ ಮರುಳಸಿದ್ದ ಸ್ವಾಮೀಜಿ, ಸಿ.ಟಿ.ರವಿ ಮತ್ತಿತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪಾಲಕರಿಗೆ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಸಲಹೆ
ಸಖರಾಯಪಟ್ಟಣ ಕಡೇಕಾಲುವೆ ಶ್ರೀ ಕಾಳಹಸ್ತೀಶ್ವರ ದೇಗುಲ ಉದ್ಘಾಟನೆ
ಭಗವಂತನು ಪಂಚತತ್ವಗಳ ಮೂಲಕ ಎಲ್ಲದರಲ್ಲಿಯೂ ಅಡಕವಾಗಿದ್ದಾನೆ.