ವಿಹಿಂಪ ಶೃಂಗೇರಿ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್‌ಕುಮಾರ್, ತಾಲೂಕು ಅಧ್ಯಕ್ಷ ಕೋಣಿಕೆರೆ ಸತ್ಯನಾರಾಯಣ, ಮುಖಂಡರಾದ ವಿ.ನೀಲೇಶ್, ಅರುಣಕುಮಾರ್, ಎನ್.ಎಂ.ಕಾಂತರಾಜ್, ಪ್ರಫುಲ್ಲ ಕಣಿವೆ, ಮದನ್ ಗೌಡ, ಅಭಿಷೇಕ್ ಗಡಿಗೇಶ್ವರ, ಕೂಸ್ಗಲ್ ಪುರುಷೋತ್ತಮ್, ಸುರಭಿ ರಾಜೇಂದ್ರ, ದರ್ಶನ್, ಪ್ರೀತಮ್, ಸುಮಂತ್ ಗೌಡ, ದ್ವಾರಮಕ್ಕಿ ಅಶ್ವನ್, ಅರುಣ್‌ಕುಮಾರ್ ಜೈನ್, ಎನ್.ಡಿ.ಪ್ರಸಾದ್, ಎಂ.ಟಿ.ಪ್ರವೀಣ, ಮಾಂತೇಜ್ ಇತರರಿದ್ದರು.