ಪಕ್ಷದ ಅಧ್ಯಕ್ಷರಾಗಿ ಶ್ರೀಕಾಂತ್ ಕೆಳಭಾಗ ಅಧಿಕಾರ ಸ್ವೀಕರಿಸಿದರು. ಬಿ.ಕೆ.ಮಹೇಶ್ ಬಸರಿಕಲ್ಲು, ಸುಂದರ ಶೆಟ್ಟಿ (ಪ್ರಧಾನ ಕಾರ್ಯದರ್ಶಿಗಳು), ಕುಮಾರ್, ರಮೇಶ್ ಮರಸಣಿಗೆ, ರವಿ ಕಳಕೋಡು, ರಂಗನಾಥ್ ಹಳುವಳ್ಳಿ, ಸುವರ್ಣಮ್ಮ, ಗೋಪಾಲ ಗೌಡ, ಸತೀಶ್, ವಿಜೇಂದ್ರ ನರ್ಗಲ್, ಸುರೇಶ್ (ಉಪಾಧ್ಯಕ್ಷರು), ರಾಘವೇಂದ್ರ, ನಿರಂಜನ ಶೆಟ್ಟಿ, ಸುನೀಲ್ ಹೆಮ್ಮಕ್ಕಿ, ಮೋಹನ್, ಕೇಶವಮೂರ್ತಿ, ರಾಜೇಂದ್ರ, ಪ್ರವೀಣ್ (ಕಾರ್ಯದರ್ಶಿಗಳು) ಪ್ರಸಿದ್ಧ ಜೈನ್ (ಕಳಸ ನಗರ ಘಟಕ ಅಧ್ಯಕ್ಷ), ಉಷಾ ನೆಲ್ಲಿಕೆರೆ (ಮಹಿಳಾ ಮೋರ್ಚಾ ಅಧ್ಯಕ್ಷೆ), ವಿಜಯ ಗೌಡ (ರೈತ ಮೋರ್ಚಾ ಅಧ್ಯಕ್ಷ), ವೆಂಕಟೇಶ್ (ಪ್ರಧಾನ ಕಾರ್ಯದರ್ಶಿ), ಧರ್ಮೇಂದ್ರ (ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ), ರವಿ ಯಳಂದೂರು (ಯುವ ಮೋರ್ಚಾ ಅಧ್ಯಕ್ಷ), ರವಿ ಹೊಸೂರು (ಉಪಾಧ್ಯಕ್ಷ), ಪ್ರಥಮ್ (ಪ್ರಧಾನ ಕಾರ್ಯದರ್ಶಿ), ವಸಂತ ರಾಗಿಹಳ್ಳಿ (ಒಬಿಸಿ ಮೋರ್ಚಾ ಅಧ್ಯಕ್ಷ), ಮುತ್ತಪ್ಪ (ಎಸ್ಸಿ ಮೋರ್ಚಾ ಅಧ್ಯಕ್ಷ) ಹಾಗೂ ಎಸ್ಟಿ ಮೋರ್ಚಾ ಅಧ್ಯಕ್ಷ ಉದಯ್ ಬಿಳಗಲ್ ಅಧಿಕಾರ ಸ್ವೀಕರಿಸಿದರು.