ಜ.30ಕ್ಕೆ ಬಾಳೆಹೊನ್ನೂರಲ್ಲಿ ಹಿಂದು ಸಮಾಜೋತ್ಸವ

ಬಾಳೆಹೊನ್ನೂರಿನಲ್ಲಿ ಜನವರಿಯಲ್ಲಿ ನಡೆಯಲಿರುವ ಹಿಂದು ಸಮಾಜೋತ್ಸವದ ಆಹ್ವಾನ ಪತ್ರಿಕೆಯನ್ನು ಆಯೋಜನಾ ಸಮಿತಿ ಉಪಾಧ್ಯಕ್ಷ ಆರ್.ಡಿ.ಮಹೇಂದ್ರ ಬಿಡುಗಡೆಗೊಳಿಸಿದರು. ಬಿ.ವೆಂಕಟೇಶ್, ಪ್ರಶಾಂತ್, ಮಾಲಾ, ಶಕುಂತಳಾ, ಸ್ಮಿತಾ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಹಿಂದು ಸಮಾಜೋತ್ಸವದ ಪೂರ್ವಭಾವಿ ಸಭೆ
  • ಹಿಂದು ಬಾಂಧವರ ಸಮಾಜೋತ್ಸವ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net