ಈ ಸಂದರ್ಭದಲ್ಲಿ ಗಿರಿಯಾಪುರ ಬಡಗನಾಡು ಶ್ರೀ ಹೇಮರೆಡ್ಡಿ ವೀರಶೈವ ಜನಾಂಗ ಸಂಘದ ಕೇಂದ್ರ ಅಧ್ಯಕ್ಷ ಎಚ್.ಸಿ.ರೇವಣಸಿದ್ದಪ್ಪ, ಗೌರವಾಧ್ಯಕ್ಷ ಜಿ.ಮುರುಗೇಶ್, ಉಪಾಧ್ಯಕ್ಷ ಜಿ.ಎಚ್.ಗಿರೀಶ್, ಮಲ್ಲಮ್ಮ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತ್ಯುತ್ಸವ ಸಮಿತಿ ಉಪಾಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಜಿ.ಬಿ.ದಕ್ಷಿಣಮೂರ್ತಿ, ಪ್ರಮುಖರಾದ ನೀಲಕಂಠಪ್ಪ, ತಿಪ್ಪೇಸ್ವಾಮಿ, ಶಶಿಕುಮಾರ್, ಕುಮಾರಸ್ವಾಮಿ, ಜಿ.ಎಂ.ಹೇಮರೆಡ್ಡಿ, ಚಂದ್ರಮೌಳಿ, ಮೋಹನ್‌ಕುಮಾರ್ ಮತ್ತಿತರರಿದ್ದರು.