ಗುಡ್ಡೇಹಳ್ಳ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಆರ್.ನಾಗರಾಜ್, ಮಾವಿನಮನೆ ತಿಮ್ಮಣ್ಣ, ಗ್ರಾಪಂ ಸದಸ್ಯರಾದ ಮನೋಹರ್, ಉಮಾದೇವಿ, ನಾಗರತ್ನಾ, ಗ್ರಾಪಂ ಅಧ್ಯಕ್ಷೆ ಕೆ.ಟಿ.ನಾಗರತ್ನಾ, ಜೇಸಿ ಅಧ್ಯಕ್ಷ ಆದರ್ಶ ಬಿ.ಗೌಡ, ಸಂದೀಪಕುಮಾರ್, ಶ್ರೀನಾಥ್, ಪ್ರೇಮಾ ಶ್ರೀನಿವಾಸ್, ವಿಜಯಕುಮಾರ್, ಲಕ್ಷ್ಮಣ, ಶೈನಾ, ಕಾಸನಚಂದ್ರಶೇಖರ್, ತೀರ್ಥೇಶ್, ಅನ್ನಪೂರ್ಣ, ಸಿಬಿ, ಮೇರಿ, ಮಂಜುಳಾ, ಶೈನಿ, ಅಶ್ವಿನಿ ಇತರರಿದ್ದರು.