ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಗೊಂಡೇದಹಳ್ಳಿ ತಿಪ್ಪೇಶ್, ಜಿಲ್ಲಾ ಸಂಚಾಲಕಿ ಗಾಯತ್ರಮ್ಮ, ತಾಲೂಕು ಅಧ್ಯಕ್ಷ ಮಾಳೇನಹಳ್ಳಿ ಬಸಪ್ಪ, ಗೌರವಾಧ್ಯಕ್ಷ ಮರುಳಸಿದ್ದಪ್ಪ, ಸಾಹಿತಿ ಇಮ್ರಾನ್ ಅಹ್ಮದ್ ಬೇಗ್, ಪ್ರಮುಖರಾದ ಆರ್.ನಾಗೇಶ್, ದಂಡೂರು ರಾಜಣ್ಣ, ಜಯಣ್ಣ, ಚಿಕ್ಕಲೂರು ಜಯಣ್ಣ, ಡಿ.ಪಿ.ರಾಜಪ್ಪ, ಶಂಕರಪ್ಪ, ಪರಪ್ಪ, ಕಾರೇಹಳ್ಳಿ ಬಸಪ್ಪ, ಜಗದೀಶ್ವರ ಆಚಾರ್ ಮತ್ತಿತರರಿದ್ದರು.