ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ, ತಾಲೂಕು ಘಟಕದ ಅಧ್ಯಕ್ಷೆ ಶೋಭಾ ಶ್ರೀನಿವಾಸ್, ಯುಗಧರ್ಮ ರಾಮಣ್ಣ, ಎಸ್.ಎಸ್.ವೆಂಕಟೇಶ್, ಚಿಕ್ಕನಲ್ಲೂರು ಪರಮೇಶ್, ಪ್ರೊ. ಕೆ.ಎಸ್.ಕೌಜಲಗಿ, ಜಾನಪದ ಪರಿಷತ್ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಗಿರೀಶ್, ಖಜಾಂಚಿ ಸಿ.ಎಚ್.ಅನಂತ, ಕೆ.ಜಿ.ವಸಂತಕುಮಾರ್, ಆರ್.ಬಿ.ಮಂಜುನಾಥ್, ನಾಗರಾಜಪ್ಪ, ಹಿರಿಯ ಜಾನಪದ ಕಲಾವಿದೆ ಚೌಡಮ್ಮ ಮತ್ತಿತರರಿದ್ದರು.