ದಿ. ಚಂದ್ರಶೇಖರಯ್ಯ ಕುಟುಂಬ ಹೊಸಳ್ಳಿ, ದಿ.ಅಣ್ಣಪ್ಪಯ್ಯ ಕುಟುಂಬ ಜಾವಳಿ, ದಿ.ವೆಂಕಪ್ಪಯ್ಯ ಹೆಕ್ಸಾರ್, ದಿ.ರಾಮಚಂದ್ರಯ್ಯ ಕಣದಮನೆ, ದಿ.ರಂಗಯ್ಯ ಕುಟುಂಬ ಮೇಲ್ಮನ್ಚಾಡಿ, ದಿ.ಅನಂತಯ್ಯ ಅಂಬಿನಕುಡಿಗೆ, ದಿ.ತಿಪ್ಪಯ್ಯ ಕವಿಲುಹೊಳೆ, ದಿ.ಕೃಷ್ಣದೇವರಯ್ಯ ಮುನ್ನೂರ್‌ಪಾಲ್, ಹಾಸಂಗಿ, ಮೆಗೂರು. ದಿ.ನಾರಾಣಪ್ಪಯ್ಯ ಕುಟುಂಬ, ಮುನ್ನೂರ್‌ಪಾಲ್ ಕುಟುಂಬಗಳಿಂದ ಮೇಗೂರು ಶ್ರೀಲಕ್ಷ್ಮೀ ವೆಂಕಟರಮಣ ಸನ್ನಿಧಾನದಲ್ಲಿ ವಿಶೇಷ ಪೂಜೆ ಹಾಗೂ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.