ಕುಂದೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸುರೇಂದ್ರ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಸುಧಾಕರ್, ಖಜಾಂಚಿ ರವೀಂದ್ರ, ಪೂರ್ವಾಧ್ಯಕ್ಷ ಮಂಜುನಾಥ್ ತುಪ್ಪೂರು, ಗ್ರಾಪಂ ಮಾಜಿ ಉಪಾಧ್ಯಕ್ಷ ಇಬ್ರಾಹಿಂ ಶಾಫಿ, ಲಯನ್ಸ್ ಸದಸ್ಯರಾದ ಉಪೇಂದ್ರ, ವಿಜೇಂದ್ರ, ಐಟಿಐ ಸಿಬ್ಬಂದಿ ಚಂದ್ರಶೇಖರ್, ಶ್ರೀನಿವಾಸ್, ಮಲ್ಲಿಕಾರ್ಜುನ, ಪ್ರಕಾಶ್, ಗುಲಾಬಿ ಮತ್ತಿತರರಿದ್ದರು.