ಆರ್‌ಎಸ್‌ಎಸ್‌ನ ಸ್ವಯಂಸೇವಕರಾದ ಗುರುಪ್ರಸಾದ್, ಬಿ.ವೆಂಕಟೇಶ, ಕೃಷ್ಣಪ್ಪ ಮೇಲ್ಪಾಲ್, ಸಚಿನ್ ಸೀಕೆ, ಅಖಿಲೇಶ್, ವಿನಯ್ ಕುಮಾರ್, ಸತೀಶ್ ಕಾಮತ್, ಪ್ರಕಾಶ್ ಮುದುಗುಣಿ, ಗಣೇಶ್, ಮಂಜುನಾಥ್, ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಮಾತೃಶಕ್ತಿಯ ಸ್ಮಿತಾ, ಮಾನಸಾ, ನಂದಿನಿ, ಚಂದ್ರಕಲಾ, ಬಿಜೆಪಿ ವಕ್ತಾರ ಜಗದೀಶ್ಚಂದ್ರ, ರಮೇಶ್ ಗಡಿಗೇಶ್ವರ ಮತ್ತಿತರರಿದ್ದರು.