ಶಾಲಾ ಮಕ್ಕಳಿಗೆ ಹೂವು ನೀಡಿ, ಸಿಹಿ ಹಂಚಿ ಶಾಸಕರು ಮಕ್ಕಳನ್ನು ಸ್ವಾಗತಿಸಿದರು. ಶಾಲೆಯನ್ನು ತಳಿರು ತೋರಣದಿಂದ ಅಲಂಕರಿಸಲಾಗಿತ್ತು. ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ್ ಕಾಳ್ಯ, ಮುಖಂಡರಾದ ಕೆ.ಎಂ.ರಮೇಶ್ ಭಟ್, ಎಂ.ಎನ್.ಚಂದ್ರಶೇಖರ್, ತ್ರಿಮೂರ್ತಿ, ಕೆ.ಎಸ್.ರಮೇಶ್, ಸಂಧ್ಯಾ ಮರಿಯಪ್ಪನಾಯ್ಕ, ಎಸ್.ತಿಮ್ಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ವರಲಕ್ಷ್ಮೀ, ದತ್ತಾತ್ರೇಯ ವಿ. ಯಾಜಿ, ಸಿದ್ದರಾಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಆಶಾಲತಾ, ಮುಖ್ಯ ಶಿಕ್ಷಕಿ ಜಯಂತಿ ಇತರರಿದ್ದರು.