ಕರ್ಕೇಶ್ವರ ಗ್ರಾಪಂ ಅಧ್ಯಕ್ಷ ಕೆ.ಎಸ್.ರಾಜೇಶ್, ತಾಪಂ ಕೆಡಿಪಿ ಸದಸ್ಯ ಶಶಿಕುಮಾರ್, ವಿದ್ಯಾಗಣಪತಿ ಸಮಿತಿ ಅಧ್ಯಕ್ಷ ಎಂ.ನಾರಾಯಣ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎ.ಸಿ.ಕೃಷ್ಣಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಆರ್.ದಿನಕರ್, ಶಾಸಕರ ಆಪ್ತಸಹಾಯಕ ಕಾರ್ತಿಕ್ ಹುಣಸೇಕೊಪ್ಪ, ಮೇಲ್ಪಾಲ್ ಕ್ರಿಕೆಟ್ ಕ್ಲಬ್ ಉಪಾಧ್ಯಕ್ಷ ಹರೀಶ್ ಗಂಗೋಜಿ, ಕಾರ್ಯದರ್ಶಿ ವೀರಮಣಿ ಕರ್ಕೇಶ್ವರ, ಸಹ ಕಾರ್ಯದರ್ಶಿ ವಿಠ್ಠಲ, ಖಜಾಂಚಿ ರಜಿತ್ ಜತ್ತನ್, ಸಹ ಖಜಾಂಚಿ ಪ್ರಜ್ವಲ್ ಕೆರೆಹಕ್ಲು, ಮುಖ್ಯ ಸಲಹೆಗಾರ ಭರತ್ ಮೇಲ್ಪಾಲ್, ಸುದರ್ಶನ ಮತ್ತಿತರರಿದ್ದರು.