ಪೊಲೀಸ್ ವ್ಯವಸ್ಥೆಯಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಕಾನೂನು ಕಾಪಾಡುವ ಪೊಲೀಸರಿಗೆ ಸೂಕ್ತ ಗೌರವ ನೀಡಿದಾಗ ಮಾತ್ರ ಅವರಲ್ಲಿ ಕಾರ್ಯನಿರ್ವಹಿಸುವ ಹುಮ್ಮಸ್ಸು ಬರುತ್ತದೆ. ಪೊಲೀಸರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು. ಪಿಎಸ್‌ಐ ಅಂಬರೀಷ್, ಜೆಸಿಐ ಪೂರ್ವಾಧ್ಯಕ್ಷ ಚೈತನ್ಯ ವೆಂಕಿ, ಸದಸ್ಯರಾದ ಪ್ರಕಾಶ್ ಮುದುಗುಣಿ, ರಾಕೇಶ್ ಮತ್ತಿತರರಿದ್ದರು.