ವ್ಯಾಲಿ ನೀರಾವರಿ ಯೋಜನೆಗಳ ಆತಂಕಕ್ಕೆ ಪರಿಹಾರದ ಭರವಸೆ ನೀಡಿದ ಸದ್ಗುರು

ದಿವ್ಯಸಂಜೆ ಸಂವಾದ ಕಾರ್ಯಕ್ರಮದಲ್ಲಿ ಸದ್ಗರು ಶ್ರೀ ಮಧುಸೂಧನ ಸಾಯಿ ಜತೆ ಚರ್ಚೆ
ದಿವ್ಯಸಂಜೆ ಸಂವಾದ ಕಾರ್ಯಕ್ರಮದಲ್ಲಿ ಸದ್ಗರು ಶ್ರೀ ಮಧುಸೂಧನ ಸಾಯಿ ಜತೆ ಚರ್ಚೆ
Published on

ಚಿಕ್ಕಬಳ್ಳಾಪುರ

:

ಬೆಂಗಳೂರಿನ

ತ್ಯಾಜ್ಯ

ನೀರಿನಿಂದ

ಕಲುಷಿತಗೊಳ್ಳುತ್ತಿರುವ

ತಾಲೂಕಿನ

ಕೆರೆಗಳ

ಸಮಸ್ಯೆ

ಕುರಿತು

ತಜ್ಞರೊಂದಿಗೆ

ಸಮಾಲೋಚನೆ

ನಡೆಸಿ

ಪರಿಹಾರ

ಹುಡುಕಲು

ಯತ್ನಿಸಲಾಗುವುದು

ಎಂದು

'

ಒನ್

ವರ್ಲ್ಡ್

ಒನ್

ಫ್ಯಾಮಿಲಿ

ಮಿಷನ್

'

ಸಂಸ್ಥಾಪಕ

ಸದ್ಗುರು

ಶ್ರೀ

ಮಧುಸೂದನ

ಸಾಯಿ

ಭರವಸೆ

ನೀಡಿದ್ದಾರೆ

.

ಚಿಕ್ಕಬಳ್ಳಾಪುರದಲ್ಲಿ

ಕೈಗೊಂಡಿದ್ದ

'

ದಿವ್ಯ

ಸಂಜೆ

'

ಸಂವಾದ

ಕಾರ್ಯಕ್ರಮದಲ್ಲಿ

ಸದ್ಗುರು

ಶ್ರೀ

ಮಧುಸೂದನ

ಸಾಯಿ

ಮಾತನಾಡಿದರು

.

ಶಾಶ್ವತ

ನೀರಾವರಿ

ಹೋರಾಟಗಾರ

ಆಂಜನೇಯ

ರೆಡ್ಡಿ

,

ಚಿಕ್ಕಬಳ್ಳಾಪುರ

ಜಿಲ್ಲೆಯ

ನೀರಿನ

ಸಮಸ್ಯೆ

ಬಗ್ಗೆ

ಪ್ರಸ್ತಾಪಿಸಿದರು

.

ಬೆಂಗಳೂರಿನ

ತ್ಯಾಜ್ಯ

ನೀರನ್ನು

ಎರಡು

ಹಂತಗಳಲ್ಲಿ

ಸಂಸ್ಕರಿಸಿದ

ನಂತರ

ಚಿಕ್ಕಬಳ್ಳಾಪುರ

ತಾಲೂಕಿನ

ಕೆರೆಗಳಿಗೆ

ಹರಿಸುವ

ಯೋಜನೆಯಿಂದ

ಮುಂದಿನ

ದಿನಗಳಲ್ಲಿ

ಸಾಕಷ್ಟು

ಸಮಸ್ಯೆಗಳಾಗುತ್ತವೆ

.

ಜಿಲ್ಲೆಯಲ್ಲಿ

ಈಗಾಗಲೇ

ಅಂತರ್ಜಲ

ಮಟ್ಟವೂ

ಕುಸಿದಿದೆ

.

ನಿಟ್ಟಿನಲ್ಲಿ

ಸದ್ಗುರುಗಳು

ಮಧ್ಯಪ್ರವೇಶಿಸಿ

,

ಸಮಸ್ಯೆ

ಪರಿಹಾರಕ್ಕೆ

ಆದ್ಯತೆ

ನೀಡಬೇಕು

ಎಂದು

ಮನವಿ

ಮಾಡಿದರು

.

ಸಲಹೆಯನ್ನು

ಗಂಭೀರವಾಗಿ

ಪರಿಗಣಿಸಿದ

ಸದ್ಗುರುಗಳು

,

ನಿಟ್ಟಿನಲ್ಲಿ

ಸಂಬಂಧಿಸಿದ

ತಜ್ಞರು

ಮತ್ತು

ವಿಜ್ಞಾನಿಗಳ

ಸಂವಾದ

ಆಯೋಜಿಸಲಾಗುವುದು

.

ಸಮಸ್ಯೆಗೆ

ಪರಿಹಾರ

ಕಂಡುಕೊಳ್ಳಲು

ಪ್ರಯತ್ನಿಸಲಾಗುವುದು

ಎಂದು

ಭರವಸೆ

ನೀಡಿದರು

.

ನೀರಿನ

ಬಗ್ಗೆ

ಮಾತನಾಡಲಾಗುತ್ತದೆ

.

ಇದೇ

ವೇಳೆ

ಮಣ್ಣು

ಮತ್ತು

ಗಾಳಿಯ

ಬಗ್ಗೆಯೂ

ಆಲೋಚಿಸುತ್ತಿದ್ದು

ರಾಸಾಯನಿಕ

ಕೃಷಿ

ಪದ್ಧತಿಯಿಂದ

ಮಣ್ಣು

ಹಾಳಾಗಿದೆ

.

ಪರಿಸರದ

ಕಾಳಜಿಯನ್ನು

ಗಮನದಲ್ಲಿರಿಸಿಕೊಂಡೇ

ಸಾವಯವ

ಕೃಷಿಗೆ

ಉತ್ತೇಜನ

ನೀಡಲಾಗುತ್ತಿದೆ

.

ಪದ್ಧತಿಯಲ್ಲಿ

ಬೆಳೆದ

ರಾಗಿಯನ್ನು

ಮಾತ್ರವೇ

ಸಾಯಿ

ಶ್ಯೂರ್

ಯೋಜನೆಗಾಗಿ

ಖರೀದಿಸಲಾಗುತ್ತಿದೆ

ಎಂದರು

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net