

ಚಿಕ್ಕಬಳ್ಳಾಪುರ: ಜಿಲ್ಲೆಯ
ನಗರಪಟ್ಟಣ ಸ್ಥಳೀಯ
ಆಡಳಿತ ಸಂಸ್ಥೆಗಳ
ವ್ಯಾಪ್ತಿಯಲ್ಲಿ
ನಳ
ಸಂಪರ್ಕದ
ಮೂಲಕ
ಪೂರೈಸಲಾಗುತ್ತಿರುವ
ಕುಡಿಯುವ
ನೀರಿಗೆ
ಬಳಕೆಯಾಧಾರದ
ಮೇಲೆ
ಶುಲ್ಕ
ವಿಧಿಸುವ
ನಿಟ್ಟಿನಲ್ಲಿ
ನೀರಿನ
ಮೀಟರ್
ಗಳನ್ನು
ಅಳವಡಿಸಲು
ಬೆಂಗಳೂರು
ನೀರು
ಸರಬರಾಜು
ಹಾಗೂಒಳಚರಂಡಿ
ಮಂಡಳಿ
ಅಧ್ಯಕ್ಷೆ,ಜಿಲ್ಲಾ
ಉಸ್ತುವಾರಿ
ಕಾರ್ಯದರ್ಶಿಡಾ
.
ಎನ್
.
ಮಂಜುಳಾ
ಜಿಲ್ಲಾಡಳಿತಕ್ಕೆಸೂಚಿಸಿದ್ದಾರೆ.
ಇಲ್ಲಿನಜಿ.ಪಂ.ಸಭಾಂಗಣದಲ್ಲಿ
ಕೈಗೊಂಡಿದ್ದ ಕುಡಿಯುವ
ನೀರು
ಹಾಗೂ
ಬರ
ಪರಿಸ್ಥಿತಿ
ನಿರ್ವಹಣೆಕುರಿತ
ಸಭೆಯ
ಅಧ್ಯಕ್ಷತೆ
ವಹಿಸಿ
ಮಾತನಾಡಿದ
ಅವರು
,
ಮಳೆಯ
ತೀವ್ರ
ಕೊರತೆಯಿಂದಾಗಿ
ಜಿಲ್ಲೆಯ
ಎಲ್ಲ೮
ತಾಲೂಕುಗಳನ್ನು
ರಾಜ್ಯ
ಸರ್ಕಾರವುಈಗಾಗಲೇ ತೀವ್ರ
ಬರಪೀಡಿತ ಪ್ರದೇಶಗಳನ್ನಾಗಿಘೋಷಿಸಿವೆ. ಈ ಹಿನ್ನೆಲೆಯಲ್ಲಿ
ಕುಡಿಯುವ
ನೀರಿನಸಮರ್ಪಕ ನಿರ್ವಹಣೆಗೆ ಹೆಚ್ಚಿನ
ಆದ್ಯತೆ
ನೀಡಬೇಕು
ಎಂದುಸೂಚಿಸಿದ್ದಾರೆ.
ಯೋಜಿತ
ರೀತಿಯಲ್ಲಿ
ನೀರು
ಪೂರೈಸಲು
ಹಾಗೂ
ನೀರಿನ
ಬಳಕೆಯನ್ನು
ನಿಯಂತ್ರಿಸುವುದರ
ಜತೆಗೆ
ಅನಗತ್ಯ
ನೀರು
ಪೋಲಾಗುವುದನ್ನು
ತಡೆಗಟ್ಟಬೇಕು.ಇದಕ್ಕೆ ನಲ್ಲಿಗಳಿಗೆ ಮೀಟರ್
ಅಳವಡಿಕೆಯೇ
ಪರಿಣಾಮಕಾರಿ
ಕ್ರಮ.ಈ ನಿಟ್ಟಿನಲ್ಲಿ ಜಿಲ್ಲೆಯ
ನಗರ ಪ್ರದೇಶಗಳ
ಸ್ಥಳೀಯ
ಆಡಳಿತಸಂಸ್ಥೆಗಳು ನೀರಿನ
ಬಳಕೆಯ
ಪ್ರಮಾಣಕ್ಕೆ
ಅನುಗುಣವಾಗಿ
ಶುಲ್ಕ
ವಿಧಿಸುವ
ವ್ಯವಸ್ಥೆ
ಕೈಗೊಳ್ಳಬೇಕುಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಜಿಲ್ಲೆಯಲ್ಲಿನಕುಡಿಯುವ
ನೀರು
ಸರಬರಾಜಿನ
ಸ್ಥಿತಿಗತಿ
,
ಲಭ್ಯವಿರುವ
ನೀರಿನ
ಮೂಲಗಳು
,
ಮೇವಿನ
ಲಭ್ಯತೆ
,
ಬೆಳೆಹಾನಿ
ಸಮೀಕ್ಷೆ
,
ಬೆಳೆ
ವಿಮೆ
ನೋಂದಣಿ
ಹಾಗೂ
ಜಿಲ್ಲೆಯಲ್ಲಿನ
ಕೃಷಿ
ಚಟುವಟಿಕೆಯಕುರಿತು
ಸಭೆಯಲ್ಲಿ ಚರ್ಚಿಸಲಾಯಿತು. ಮುಖ್ಯಮಂತ್ರಿಗಳಆದೇಶದಂತೆ ಬರ
ಪರಿಸ್ಥಿತಿಯಿಂದ
ಜನರು,ಅದರಲ್ಲೂ ರೈತರು ಯಾವುದೇ
ರೀತಿಯ
ತೊಂದರೆಅನುಭವಿಸದಿರಲು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದರ ಬಗ್ಗೆ ಚರ್ಚಿಸಲಾಯಿತು.