ಮುಂದುವರೆದ ರಾಷ್ಟ್ರಗಳು ಪ್ರಕೃತಿಯ ಸಂಪನ್ಮೂಲಗಳನ್ನು ತಮಗೆ ಬೇಕಾದಂತೆ ಬಳಸುವಂತೆ, ಭಾರತದಲ್ಲಿಯೂ ಕೂಡ ಹುಸಿಯಾದ ಅಭಿವೃದ್ದಿಯ ಕನಸುಗಳನ್ನು ಬಡವರ ಎದೆಗಳಿಗೆ ಬಿತ್ತಲಾಗುತ್ತಿದೆ. ಶಾಲಾ ಕಾಲೇಜು ಮಕ್ಕಳೇ ಮೊದಲಾಗಿ ಬಡವರು ಶ್ರಮಿಕರು ನಾವು ನೀವು ಎಚ್ಚರಗೊಳ್ಳಲಿಲ್ಲ ಎಂದರೆ ಶುದ್ಧವಾದ ಗಾಳಿ, ನೀರು, ಆಹಾರವನ್ನು ಹಣಕೊಟ್ಟು ಕೊಳ್ಳಬೇಕಾಗುವ ದಿನಗಳು ದೂರವಿಲ್ಲ ಎಂದಿದ್ದಾರೆ.