ಕೋಟ: ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಐಎಂಎ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ದತ್ತಿ ಉಪನ್ಯಾಸ ಗೌರವಕ್ಕೆ ಮನೋವೈದ್ಯ ಡಾ.ಕೆ.ಎಸ್.ಕಾರಂತ ಆಯ್ಕೆಯಾಗಿದ್ದಾರೆ. ಅ.26ರಂದು ಸಮ್ಮೇಳನ ನಡೆಯಲಿದ್ದು, ಈ ಸಂದರ್ಭ ಮದ್ಯಪಾನ ಮತ್ತು ಮಾದಕ ವ್ಯಸನಗಳ ಪಿಡುಗು ವಿಷಯದ ಕುರಿತು ಮಾತನಾಡಲಿದ್ದಾರೆ..https://www.vijayavani.net/protest-against-the-delay-in-the-indrali-railway-project.https://www.vijayavani.net/mp-kota-srinivas-pujari-demanded-press-conference