ಚಂದ್ರಯಾನ-3 ಯಶಸ್ಸಿಗಾಗಿ ಪೂಜೆ

23 rtl 01- CHANDRAYANA
Published on

ರಟ್ಟಿಹಳ್ಳಿ: ಸ್ಥಳೀಯ ಸಾಯಿಬಾಬಾ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ಭಕ್ತರು ಚಂದ್ರಯಾನ-3 ಯಶಸ್ವಿಯಾಗಲೆಂದು ಅಭಿಷೇಕ ಮತ್ತು ಪ್ರಾರ್ಥನೆ ಸಲ್ಲಿಸಿದರು.


ಈ ವೇಳೆ ಅರ್ಚಕ ರುದ್ರೇಶ ಪ್ರಸಾದಿಮಠ ಮಾತನಾಡಿದರು. ಚೆನ್ನಪ್ಪ ಬಣಕಾರ, ಮಾರುತಿ ವಾಲ್ಮೀಕಿ, ಈರಣ್ಣ ಮಠದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net