ಚಂದ್ರಶೇಖರ ಪೊಲೀಸ್ ಪಾಟೀಲ್ ನಿಧನ

IMG-20231103-WA0040
Published on

ಕಲಬುರಗಿ: ಆಳಂದ ತಾಲೂಕಿನ ಖೇಡ ಉಮರಗಾ ಗ್ರಾಮದ ಪ್ರಮುಖ ಹಾಗೂ ಸೃಷ್ಟಿ ನರ್ಸರಿ ಮೂಲಕ ಅರಣ್ಯಾಭಿವೃದ್ದಿಗೆ ಕೈ ಜೋಡಿಸಿದ್ದ ಚಂದ್ರಶೇಖರ ಶಿವಶರಣಪ್ಪ ಪೊಲೀಸ್ ಪಾಟೀಲ್ ( 46) ಶುಕ್ರವಾರ ರಾತ್ರಿ ನಿಧನರಾದರು.

ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನ. 4 ರ ಶನಿವಾರದಂದು ಸಾಯಂಕಾಲ 5 ಕ್ಕೆ ಸ್ವಗ್ರಾಮದಲ್ಲಿ ವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net