ಭಜನಾ ಮಂಡಳಿಗೆ ಅಧ್ಯಕ್ಷರಾಗಿ ಚಂದ್ರಹಾಸ ಹೊಳ್ಮಗೆ

chandrahas
ಚಂದ್ರಹಾಸ ಹೊಳ್ಮಗೆ
Published on

ಕೊಕ್ಕರ್ಣೆ: ಮಾಣಿಕೊಳಲು ಹಕ್ಲಾಡಿ ಶ್ರೀ ಲಕ್ಷ್ಮೀ ಚೆನ್ನಕೇಶವ ಭಜನಾ ಮಂಡಳಿ ಅಧ್ಯಕ್ಷರಾಗಿ ಚಂದ್ರಹಾಸ ಹೊಳ್ಮಗೆ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ಗಣಪಯ್ಯ ಶೆಟ್ಟಿ ಬಾಳೆಮನೆ, ಗೌರವ ಮಾರ್ಗದರ್ಶಕರಾಗಿ ಸತೀಶ್ ಶೆಟ್ಟಿ ಏಳೂರು, ವಿಶ್ವನಾಥ ಗಾಣಿಗ ಕುಂದಬಾರಂದಾಡಿ, ಶಾಂತರಾಮ ಬಿದ್ಕಲ್‌ಕಟ್ಟೆ, ಉಪಾಧ್ಯಕ್ಷರಾಗಿ ರತ್ನಾಕರ ಬಂಗೇರಬಟ್ಟೆ ಕುದ್ರು, ಕಾರ್ಯದರ್ಶಿ ಪ್ರೇಮಾ ಶ್ರೀಯಾನ್ ಬಟ್ಟೆಕುದ್ರು, ಜತೆಕಾರ್ಯದರ್ಶಿ ಸುಜಾತ ಆರ್.ಬಂಗೇರ, ಕೋಶಾಧಿಕಾರಿ ಕುಸುಮಾ ಸುಧಾಕರ ಆಚಾರ್ಯ, ಜತೆ ಕಾರ್ಯದರ್ಶಿ ಆರತಿ ವಿ, ಆಯ್ಕೆಯಾಗಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net