ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಎ ಷಣ್ಮುಗಂ, ಕ್ಷೇತ್ರ ಶೀಕ್ಷಣಾಧಿಕಾರಿ ಸ್ವಾಮಿ, ಸಿ.ಡಿ.ಪಿ.ಒ ಹೇಮಾವತಿ, ಸಹಾಯಕ ನಿರ್ದೇಶಕರಾದ ನಾಗಭೂಷಣ್, ಅಕ್ಷರ ದಾಸೋಹದ ಸಹಾಯಕದ ನಿರ್ದೇಶಕರಾದ ಸತೀಶ್, ಪಂಚಾಯಿತಿ ಅಭಿವೃದ್ಧಿ ಅಧಿüಕಾರಿ ಮಹದೇವಸ್ವಾಮಿ, ಬಿ.ಕೆ ಶ್ರೀನಿವಾಸ್, ರಂಗಸ್ವಾಮಿ, ಇತರರು ಇದ್ದರು.