

ಪ್ರಮುಖ ಮುಖ್ಯಾಂಶಗಳು
ಕಳೆದ 6 ತಿಂಗಳಿನಿಂದ ಅಮೃತ್ ಯೋಜನೆ ಕಾಮಗಾರಿ ಪೈಪ್‌ಲೈನ್ ಶುರು ಮಾಡಿದ್ದಾಗಿನಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಯೋಜನೆಯ ಇಂಜಿನಿಯರ್‌ಗಳನ್ನು ಕೇಳಿದರೆ ಕಾಮಗಾರಿ ಮುಗಿದಿದೆ. ನಗರಸಭೆಯಿಂದ ಟ್ಯಾಂಕ್‌ಗೆ ನೀರು ತುಂಬಿಸಿಕೊಡಲು ಹೇಳಿ ಎನ್ನುತ್ತಿದ್ದಾರೆ. ಆದರೆ ನಗರಸಭೆಯವರು ಸ್ಪಂದಿಸುತ್ತಿಲ್ಲ. ಬೇಸಿಗೆ ಕಾಲವಾಗಿರುವುದರಿಂದ ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆಯಾಗಿದೆ. ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಾಗುತ್ತಿಲ್ಲ.
— ಕುಮುದಾ ಕೇಶವಮೂರ್ತಿ, ನಗರಸಭೆ ಮಾಜಿ ಸದಸ್ಯೆ, ಚಾಮರಾಜನಗರ