ವಿಶ್ವಚೇತನ ಪದವಿ ಪೂರ್ವ ಕಾಲೇಜು ಉತ್ತಮ ಸಾಧನೆ

ದ್ವಿತೀಯ ಪಿಯುಸಿ ಪರೀಕ್ಷೆ ಹೆಚ್ಚು ಅಂಕಗಳಿಸಿದ ಕೊಳ್ಳೇಗಾಲದ ವಿಶ್ವ ಚೇತನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಸಂಸ್ಥೆ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ಸನ್ಮಾನಿಸಿದರು.
ದ್ವಿತೀಯ ಪಿಯುಸಿ ಪರೀಕ್ಷೆ ಹೆಚ್ಚು ಅಂಕಗಳಿಸಿದ ಕೊಳ್ಳೇಗಾಲದ ವಿಶ್ವ ಚೇತನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಸಂಸ್ಥೆ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ಸನ್ಮಾನಿಸಿದರು.
Published on
ಕೊಳ್ಳೇಗಾಲ: ಪ್ರಸಕ್ತ ಸಾಲಿನ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಟ್ಟಣದ ವಿಶ್ವಚೇತನ ಪದವಿ ಪೂರ್ವ ಕಾಲೇಜು ಉತ್ತಮ ಸಾಧನೆ ಮಾಡಿದ್ದು, ವಿಜ್ಞಾನ ವಿಭಾಗದಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದಿದೆ.
ವಿಜ್ಞಾನ ವಿಭಾಗದಲ್ಲಿ ಶೇ.100ರಷ್ಟು ಫಲಿತಾಂಶ ಪಡದಿದೆ. ಇದರಲ್ಲಿ ಜಸಿಂತಾ ಗ್ರೇಸಿ 554, ವಿನುತಾ 538, ಸೌಂದರ್ಯ 534, ಸುನಂದಾ 531, ವಿನುತಾ 530, ಸ್ಪಂದನಾ ಇಮೆನುವೆಲ್ 594, ನವಿತಾ 494, ಜ್ಯೋತಿ 474, ಕಾವ್ಯಶ್ರೀ 451, ಹಂಸವೇಣಿ 451, ಶಶಿರೇಖಾ 451, ಬೀರೇಶ 443 ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ.91 ರಷ್ಟು ಫಲಿತಾಂಶ ದೊರೆತಿದ್ದು. ಇದರಲ್ಲಿ ಸುಪ್ರಿತಾ 575, ದುರ್ಗೇಶ್ವರಿ 545, ತನುಜಾ 535, ಚಂಚಲಾ 532, ಕಾರ್ತಿಕ್ 521, ನಂದಿನಿ 518, ಶ್ರೇಯಸ್ 507, ಶ್ರೇಯಾ 494, ದಿವ್ಯಾ 493, ಜೆಸ್ಟಿನ್ 490, ಪವನರಾಜ್ 489, ರಕ್ಷಿತಾ 479, ಪ್ರಶಾಂತ್ 463 ಅಂಕ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಶೇ.92 ರಷ್ಟು ಫಲಿತಾಂಶ ಬಂದಿದ್ದು, ಕೆ.ಪ್ರೀತಮ್ 567, ಸಿದ್ದರಾಜು 557, ಮಾದೇಶ್ 552, ಲೋಕೇಶ್ 544, ಶಂಕರನಾಯಕ 509, ವಿಶಾಲ ಮಹದೇವ 506, ನಂದು 501, ಐಶ್ವರ್ಯಾ 490, ಡಿಸೋಜ 483, ಮಹದೇವ ಪ್ರಸಾದ್ 481, ಸಿಂಚನಾ 478, ಪವಿತ್ರಾ 478 ಅಂಕ ಪಡೆದಿದ್ದಾರೆ.
ಉತ್ತಮ ಅಂಕ ಪಡೆದು ಸಂಸ್ಥೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಸಂಸ್ಥೆ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ಸಿಹಿ ತಿನಿಸಿ ಸನ್ಮಾನಿಸಿದರು. ಸಂಯೋಜಕ ಜಗದೀಶ್, ರಾಜೇಶ್, ಪ್ರಾಂಶುಪಾಲ ಭಾಸ್ಕರನ್, ಉಪನ್ಯಾಸಕರಾದ ಗಾಯತ್ರಿ, ಚೇತನ್ ರಾಜ್, ಪಿ.ಜ್ಯೋತಿ ನಿಂಗಯ್ಯ ಲಕ್ಷಣ್ ಶೆಟ್ಟಿ, ಪ್ರಕೃತಿ, ಅರ್ಚನಾ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net