

ಪ್ರಮುಖ ಮುಖ್ಯಾಂಶಗಳು
ಜುನ್ನಾರ್‌ನಲ್ಲಿರುವ ಮಣಿಕಡೋ ಲಿಯೋಪಾರ್ಡ್ ರೆಸ್ಕ್ಯೂ ಸೆಂಟರ್‌ನಲ್ಲಿ 5 ಹೆಣ್ಣು ಚಿರತೆಗಳಿಗೆ ಸಂತಾನ ಶಕ್ತಿ ಹರಣ ಶಸಚಿಕಿತ್ಸೆ ನಡೆಸಬೇಕೆಂಬ ಪ್ರಾಯೋಗಿಕ ಯೋಜನೆ ಮೇಲೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.
— ಸ್ಮಿತಾ ರಾಜನ್, ಮಹಾರಾಷ್ಟ್ರ
ಮಾನವ-ವನ್ಯಜೀವಿ ಸಂಘರ್ಷದ ಹಿನ್ನೆಲೆಯಲ್ಲಿ ಆಯ್ದ ವನ್ಯಜೀವಿಗಳ ಸಂತಾನ ಶಕ್ತಿ ಹರಣ ಅಥವಾ ಮುಂದೂಡಿಕೆ ಚುಚ್ಚುಮದ್ದು ನೀಡಬೇಕೆಂಬ ಚಿಂತನೆ ಇದೆ. ಇದರ ಬಗ್ಗೆ ಸಾರ್ವಜನಿಕ ವಲಯದಿಂದ ಬರುವ ಅಭಿಪ್ರಾಯಗಳನ್ನು ತಿಳಿದುಕೊಳ್ಳಲಾಗುವುದು.
— ಈಶ್ವರ ಖಂಡ್ರೆ, ಅರಣ್ಯ ಸಚಿವ