ಪ್ರವಾಸಿಗರಿಗೆ ಮರಿ ಕರಡಿ ದರ್ಶನ

ಸಫಾರಿಗೆ ತೆರಲಿದ್ದ ಪ್ರವಾಸಿಗರಿಗೆ ಮರಿ ಕರಡಿ ದರ್ಶನ ನೀಡಿದೆ.
ಸಫಾರಿಗೆ ತೆರಲಿದ್ದ ಪ್ರವಾಸಿಗರಿಗೆ ಮರಿ ಕರಡಿ ದರ್ಶನ ನೀಡಿದೆ.
Published on
ಗುಂಡ್ಲುಪೇಟೆ: ಬಂಡೀಪುರಕ್ಕೆ ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಸುಮಾರು ಎರಡು ವರ್ಷ ಯವಸ್ಸಿನ ಕರಡಿ ಮರಿಯೊಂದು ದರ್ಶನ ನೀಡಿದೆ.
ಮಂಗಳವಾರ ಬೆಳಗ್ಗೆ ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ದೊಡ್ಡಮರದ ಸಮೀಪ ದರ್ಶನ ನೀಡಿದ ಕರಡಿ ಮರದ ಸುತ್ತಲೂ ಸುತ್ತಾಡುತ್ತಾ ಆಗಾಗ ಹಿಂಗಾಲುಗಳ ಮೇಲೆ ಎದ್ದುನಿಂತು ಚಿನ್ನಾಟವಾಡುವ ದೃಶ್ಯವನ್ನು ಪ್ರವಾಸಿಗರು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಾರಿಯಬಿಟ್ಟಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net