ತಾಲೂಕಿನ ಕಡತಾಳಕಟ್ಟೆಹುಂಡಿ, ಕೊಡಸೋಗೆ, ದಾರಿಬೇಗೂರು, ಸೋಮನಪುರ, ಶೀಲವಂತಪುರ, ದೇಪಾಪುರ, ತೆರಕಣಾಂಬಿ, ಕಂದೇಗಾಲ, ಮೊಳ್ಳಯ್ಯನಹುಂಡಿ, ಕಗ್ಗಳ, ತ್ರಿಯಂಭಕಪುರ ಭಾಗದಲ್ಲಿ ತಗ್ಗು ಪ್ರದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ಸಂಗ್ರಹವಾಗುವ ಜತೆಗೆ ಹಳ್ಳ, ಕೊಳ್ಳಗಳು ತುಂಬಿ ಹರಿಯಿತು. ಪರಿಣಾಮ ಕೆಲವು ಕೆರೆ ಕಟ್ಟೆಗಳಲ್ಲಿ ಮಳೆ ನೀರು ಸಂಗ್ರಹವಾಗಿದೆ.