ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಆರ್.ಎಸ್.ಅಶ್ವಿನಿ, ಕನ್ನಡ ವಿಭಾಗದ ಸುರೇಶ್, ಮಂಜುನಾಥ್, ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಡಾ.ಶಾಲಿನಿ, ಉಪನ್ಯಾಸಕರಾದ ನವೀನ್, ಪುಣಜೂರು ದೊರೆಸ್ವಾಮಿ, ರಶ್ಮಿ, ನಿವೃತ್ತ ಪ್ರಾಧ್ಯಾಪಕ ಎ.ಎಂ.ಶಿವಸ್ವಾಮಿ, ಜನಶಕ್ತಿ ಸುರೇಶ್, ರಂಗಕರ್ಮಿ ಕಿರಣ್ ಗಿರ್ಗಿ ಇನ್ನಿತರರು ಹಾಜರಿದ್ದರು.