ತಾಲೂಕಿನ ಟಗರಪುರ ಗ್ರಾಮಕ್ಕೆ ಶಾಸಕರು ಭೇಟಿ ನೀಡಿದ್ದ ವೇಳೆ ಗ್ರಾಮದ ನಿವಾಸಿ, ಗ್ರಾಪಂ ಸದಸ್ಯ ತಾಯರೇಗೌಡ ಅವರ ಮನೆ ಕಂದಾಯವನ್ನು ವಸೂಲಾತಿ ಮಾಡಿದರು. ಟಗರಪುರ ಪಂಚಾಯಿತಿ ಅಭಿವದ್ಧಿ ಅಧಿಕಾರಿ ಮಲ್ಲೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ತೋಟೇಶ್, ಗ್ರಾಪಂ ಮಾಜಿ ಅಧ್ಯಕ್ಷ ಎ.ಬಿ.ಬಸವಣ್ಣ, ನಿಂಗರಾಜು ಮಾಜಿ ಸದಸ್ಯರಾದ ಸುರೇಶ್, ಗೋವಿಂದ ಇತರರಿದ್ದರು.