ಪುರಸಭೆ ಮಾಜಿ ಸದಸ್ಯ ಎನ್.ಕುಮಾರ್, ಮಾಜಿ ಉಪಾಧ್ಯಕ್ಷ ಕಾರ‌್ಗಳ್ಳಿ ಸುರೇಶ್, ಮುಖಂಡರಾದ ರಾಚನಾಯಕ, ಸಿದ್ದರಾಜ ನಾಯಕ, ವೆಂಕಟೇಶ ನಾಯಕ, ಲಿಂಗರಾಜು, ಆಸ್ಪತ್ರೆ ರಾಮು, ಮಹದೇವ ನಾಯಕ, ಮಾಧು, ಚಿಕ್ಕಾಟಿ ರಂಗನಾಯಕ, ಬೇರಂಬಾಡಿ ರಂಗಪ್ಪ, ಪಿಣ್ಣನಾಯಕ, ಹಾಲಮಾದ ನಾಯಕ, ಕರವೇ ರಾಜೇಂದ್ರ ವಿ.ನಾಯಕ. ಡಾ.ರಾಜೇಶ ನಾಯಕ ಇದ್ದರು.