ಬಂಡೀಪುರದ ಎಸಿಎ್ ಆಗಿ ಶುಭಂಸಿಂಗ್ ಥಾವರ್

ಗುಂಡ್ಲುಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿಯ ಅರಣ್ಯ ಇಲಾಖೆಯ ಕಚೇರಿಯಲ್ಲಿ ಶುಭಂಸಿಂಗ್ ಥಾವರ್  ಅವರನ್ನು ಅರಣ್ಯಾಧಿಕಾರಿಗಳು ಸ್ವಾಗತಿಸಿದರು. ಸುರೇಶ್, ಸತೀಶ್ ಕುಮಾರ್, ಮಹದೇವ, ನಿಸಾರ್ ಅಹಮದ್ ಇದ್ದರು.  ಪೇಟೆ: ಬಂಡೀಪುರದ ನೂತನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಪ್ರೊಬೆಷನರಿ ಐಎಫ್‌ಎಸ್ ಅಧಿಕಾರಿಯಾಗಿರುವ ಶುಭಂಸಿಂಗ್ ಥಾವರ್ ಅಧಿಕಾರ ಸ್ವೀಕರಿಸಿದರು.

Published on
ಗುಂಡ್ಲುಪೇಟೆ: ಬಂಡೀಪುರದ ನೂತನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಪ್ರೊಬೆಷನರಿ ಐಎಫ್‌ಎಸ್ ಅಧಿಕಾರಿಯಾಗಿರುವ ಶುಭಂಸಿಂಗ್ ಥಾವರ್ ಅಧಿಕಾರ ಸ್ವೀಕರಿಸಿದರು.
ಶುಕ್ರವಾರ ಮೇಲುಕಾಮನಹಳ್ಳಿಯಲ್ಲಿರುವ ಕಚೇರಿಗೆ ಆಗಮಿಸಿ ಕರ್ತವ್ಯಕ್ಕೆ ಹಾಜರಾದ ಶುಭಂಸಿಂಗ್ ಅವರಿಗೆ ಗುಂಡ್ಲುಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸುರೇಶ್ ಹೂಗುಚ್ಛ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಈ ವೇಳೆ ಗೋಪಾಲಸ್ವಾಮಿಬೆಟ್ಟ ವಲಯದ ಆರ್.ಎಫ್.ಒ ಸತೀಶ್ ಕುಮಾರ್, ಬಂಡೀಪುರದ ಎನ್.ಸಿ.ಮಹದೇವ ಹಾಗೂ ಮೂಲೆಹೊಳೆಯ ನಿಸಾರ್ ಅಹಮದ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net