ಲಯನ್ಸ್ ವಿದ್ಯಾಸಂಸ್ಥೆ ಕಾರ್ಯದರ್ಶಿ ವೆಂಕಟೇಶ್, ಖಜಾಂಚಿ ನಾಗರಾಜು, ಲಯನ್ಸ್ ಸಂಸ್ಥೆ ಅಧ್ಯಕ್ಷ ಮಾದೇಶ್, ನಿರ್ದೇಶಕರಾದ ವೆಂಕಟೇಶ್‌ಬಾಬು, ಜಿಎಸ್‌ಎಂ ಪ್ರಸಾದ್, ಚನ್ನಮಾದೇಗೌಡ, ರಾಮಯ್ಯ, ವಿಶ್ವನಾಥ್, ಜಯಪ್ರಕಾಶ್, ಆಡಳಿತ ಮಂಡಳಿ ಸದಸ್ಯರು, ನಾಗರಿಕರ ಹಿತರಕ್ಷಣಾ ಸಮಿತಿಯ ನಟರಾಜ್ ಮಾಳಿಗೆ, ರೈತ ಮುಖಂಡ ಅಣಗಳ್ಳಿ ಬಸವರಾಜು, ದಿಲೀಪ್ ಸಿದ್ದಪ್ಪಾಜಿ, ಎಸ್.ಸಿದ್ದಪ್ಪಾಜಿ, ತೇಜ, ಸಂಜಯ್, ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಜಕಾವುಲ್ಲಾ ಇತರರು ಇದ್ದರು.