ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಅಣ್ಣಪ್ಪಸ್ವಾಮಿ, ಎಂ.ಶಿವಣ್ಣ, 88 ಗಡಿಮನೆ ಯಜಮಾನ ಕೃಷ್ಣ , ಎಸ್‌ಟಿ ಹೋರಾಟ ಸಮಿತಿ ಅಧ್ಯಕ್ಷ ಬಾಗಳಿ ರೇವಣ್ಣ, ಯಜಮಾನರಾದ ದೊರೆಸ್ವಾಮಿ, ಲಕ್ಷಣಶೆಟ್ಟಿ, ನಾರಾಯಣಸ್ವಾಮಿ, ಮಾದಪ್ಪ, ಮಂಗಲ ಕುಮಾರ್, ಕ್ಯಾತಶೆಟ್ಟಿ, ಪುಟ್ಟಸ್ವಾಮಿ, ಮಹದೇವಸ್ವಾಮಿ, ಶಿವಣ್ಣ ರಂಗಸ್ವಾಮಿಶೆಟ್ಟಿ ಇತರರು ಹಾಜರಿದ್ದರು.