ಕಾರ್ಯಕ್ರಮದಲ್ಲಿ ಛಲವಾದಿ ಗುರುಪೀಠದ ಶ್ರೀಬಸವರಾಜನಾಗಿ ಸ್ವಾಮೀಜಿ, ವಕೀಲ ಪ್ರಸನ್ನ ಕುಮಾರ್, ರಾಜ್ಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ಸಿ.ಎಂ.ಶಿವಕುಮಾರ್, ಮುಂಂಡ ಆರ್.ಮಹದೇವ್, ಅಯ್ಯನಪುರ ಶಿವಕುಮಾರ್, ನಲ್ಲೂರು ಸೋಮೇಶ್ವರ್, ಆರ್.ಪಿ.ನಂಜುಂಡಸ್ವಾಮಿ, ಗೋವಿಂದರಾಜು, ನಲ್ಲೂರು ಮಹಾದೇವಸ್ವಾಮಿ, ಕಮಲ್ ರಾಜ್, ವಿವಿಧ ಗಡಿ-ಕಟ್ಟೆ ಯಜಮಾನರು ಹಾಗೂ ಮುಖಂಡರು ಉಪಸ್ಥಿತರಿದ್ದರು.