ಯಳಂದೂರು: ಚಾಮರಾಜನಗರ ತಾಲೂಕಿನ ಸಂತೆಮರಹಳ್ಳಿ ಗ್ರಾಮದ ಶನಿವಾರ ಉಡ(ಮಾನಿಟರ್ ಲಿಜರ್ಡ್)ವನ್ನು ರಕ್ಷಿಸಲಾಯಿತು.
ಗ್ರಾಮದ ಪ್ರಸಾದ್ ಅವರ ಮನೆ ಹೊಕ್ಕಿ ಅಡುಗೆಮನೆಯಲ್ಲಿ ಉಡ ಸೇರಿಕೊಂಡಿತ್ತು. ಕೂಡಲೇ ಉರಗ ತಜ್ಞ ಸ್ನೇಕ್ ಮಹೇಶ್‌ಗೆ ಕರೆ ಮಾಡಿ ದ ಹಿನ್ನೆಲೆ ಮಹೇಶ್ ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟರು. ಸ್ನೇಕ್ ಮಂಜು ಇದ್ದರು.