ಪ್ರತಿಭಟನೆ ಬಳಿಕ ಹೋರಾಟಗಾರರು ನಗರಸಭೆ ಪೌರಾಯುಕ್ತೆ ರುದ್ರಮ್ಮ ಶರಣಯ್ಯ ಅವರಿಗೆ ಪಟ್ಟಣದ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕರವೇ ಗೌರವಾಧ್ಯಕ್ಷ ನಿಸಾರ್ ಅಹಮ್ಮದ್, ಲಿಂಗರಾಜು, ಇಂದ್ರಿಸ್ ಪಾಷ, ಮಹದೇವ ಪ್ರಸಾದ್, ಮೂರ್ತಿ, ಇರ್ಷಾನ್‌ಖಾನ್, ಶಶಿ, ಮುಹಿನ್ದಿನ್, ಮುಬಾರಕ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರಾಜೇಶ್ವರಿ, ಸುರೇಶ್, ನವೀನ್ ಮಧುಸೂದನ್, ಸಾಗರ್, ಸುಂದರ್‌ಶಾಸ್ತ್ರಿ, ರೈತ ಮುಖಂಡ ರಾಮೃಕೃಷ್ಣ, ಸ್ವಾಮಿ ಇತರರಿದ್ದರು.